ದೇಶ''ನಾನು RSS ಸದಸ್ಯನಾಗಿದ್ದೆ, ಸಂಘಟನೆ ಬಯಸಿದರೆ ಮರಳಲು ಸಿದ್ಧ'': ವಿದಾಯ ಭಾಷಣದಲ್ಲಿ ಕೋಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ Chitta Ranjan Dash!
ಕೋಲ್ಕತ್ತಾ ಹೈಕೋರ್ಟ್ನ ನ್ಯಾಯಾಧೀಶರಾಗಿ ಸೋಮವಾರ ನಿವೃತ್ತರಾದ ನ್ಯಾಯಮೂರ್ತಿ ಚಿತ್ತ ರಂಜನ್ ದಾಶ್ ಅವರು ತಾವು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಸದಸ್ಯರಾಗಿದ್ದವರು ಎಂದು ಹೇಳಿದ್ದಾರೆ.