ವಿದೇಶನನ್ನ ತಂದೆ ಮತ್ತು ಮೋದಿಯವರ ನಡುವಣ ಸಂಬಂಧ ಅಪೂರ್ವ: ಜೂನಿಯರ್ ಟ್ರಂಪ್
ನನ್ನ ತಂದೆ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ನಡುವಿನ ಸಂಬಂಧ ಅದ್ವಿತೀಯವಾದದ್ದು. ಅವರಿಬ್ಬರ ನಡುವಿನ ಬಾಂಧವ್ಯವನ್ನು ನೋಡಲು ನಿಜಕ್ಕೂ ಖುಷಿಯಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಜೂನಿಯರ್ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.