ಕ್ರಿಕೆಟ್'ಜೂನಿಯರ್ ಸ್ಟೇಯ್ನ್' ಖ್ಯಾತಿಯ ಯುವ ಕ್ರಿಕೆಟಿಗ ಕರಣ್ ತಿವಾರಿ ನೇಣಿಗೆ ಶರಣು
ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇಯ್ನ್ ಅವರ ಶೈಲಿಯಲ್ಲೇ ಬೌಲಿಂಗ್ ಮಾಡುವ ಮೂಲಕ ಮುಂಬೈನ ಕ್ಲಬ್ ಮಟ್ಟದ ಟೂರ್ನಿಗಳಲ್ಲಿ 'ಜೂನಿಯರ್ ಸ್ಟೇಯ್ನ್' ಎಂದೇ ಖ್ಯಾತಿ ಪಡೆದಿದ್ದ ಯುವ ಪ್ರತಿಭೆ ಕರಣ್ ತಿವಾರಿ, ಐಪಿಎಲ್ನಲ್ಲಿ ಅವಕಾಶ ಸಿಗದೇ ಇರುವ ಕಾರಣ ನೇಣಿಗೆ ಶರಣಾಗಿದ್ದಾರೆ.