Junior

ಕಿರೀಟಿ ಡ್ಯಾನ್ಸ್ ನೋಡುವಾಗ ಅಪ್ಪು ನೃತ್ಯ ನೋಡುತ್ತಿರುವಂತೆ ಭಾಸವಾಗುತ್ತದೆ: ಶಿವರಾಜ್‌ಕುಮಾರ್
ಸಾಯಿ ಕೊರ್ರಪತಿ ಅವರ ವಾರಾಹಿ ಚಲನ ಚಿತ್ರಂ ಬ್ಯಾನರ್ ನಿರ್ಮಿಸಿದ ಜೂನಿಯರ್ ಚಿತ್ರಕ್ಕೆ ಕೆ ಕೆ ಸೆಂಥಿಲ್ ಕುಮಾರ್ ಅವರ ಛಾಯಾಗ್ರಹಣ ಮತ್ತು ದೇವಿ ಶ್ರೀ ಪ್ರಸಾದ್ ಅವರ ಸಂಗೀತವಿದೆ.

ಗಾಲಿ ಜನಾರ್ಧನ ರೆಡ್ಡಿ ಪುತ್ರ ಅಭಿನಯದ 'ಜೂನಿಯರ್' ಚಿತ್ರದ ಟ್ರೈಲರ್

ಕಿರೀಟಿ-ಶ್ರೀಲೀಲಾ ನಟನೆಯ ಜೂನಿಯರ್ ಚಿತ್ರದ ಹಾಡು ಬಿಡುಗಡೆ; 'ವೈರಲ್ ವಯ್ಯಾರಿ'ಗೆ ಕೇಳುಗರು ಫಿದಾ!
ಜೂನಿಯರ್ ಚಿತ್ರದ ಮೊದಲ ಹಾಡು ಈಗಾಗಲೇ ಬಿಡುಗಡೆಯಾಗಿದ್ದು, ಇದೀಗ 'ವೈರಲ್ ವಯ್ಯಾರಿ' ಹಾಡು ಬಿಡುಗಡೆಯಾಗಿದೆ.

'ಜೂನಿಯರ್' ಮೂಲಕ ಜನಾರ್ಧನ್ ರೆಡ್ಡಿ ಮಗ ಕಿರೀಟಿ ಮಾಸ್ ಎಂಟ್ರಿ; ಜುಲೈ 18ರಂದು ಚಿತ್ರ ಬಿಡುಗಡೆ
ಚಿತ್ರ ಬಿಡುಗಡೆಗೂ ಮುನ್ನ, ಚಿತ್ರತಂಡ ಇತ್ತೀಚೆಗಷ್ಟೇ ಟೀಸರ್ ಬಿಡುಗಡೆ ಮಾಡಿದ್ದು, ಇದು ಮಾಸ್ ಮತ್ತು ಕ್ಲಾಸ್ ಅಂಶಗಳನ್ನು ಸಂಪೂರ್ಣವಾಗಿ ಸಂಯೋಜಿಸಿದೆ.

ಕಿರೀಟಿ ರೆಡ್ಡಿ ನಟನೆಯ 'ಜ್ಯೂನಿಯರ್' ಗೆ ಕಿರಣ್ ಶ್ರೀನಿವಾಸ್ ವಿಲನ್!
ಚಿತ್ರರಂಗದಲ್ಲಿ ಒಂದು ದಶಕವನ್ನು ಪೂರೈಸಿರುವ ನಟ ಮತ್ತೆ ಕನ್ನಡ ಚಿತ್ರಗಳ ಕಡೆ ಮುಖ ಮಾಡಿದ್ದಾರೆ. ಕಿರಣ್ ಶ್ರೀನಿವಾಸ್ ನಟನೆಯ ಮಂಡಲ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ಏತನ್ಮಧ್ಯೆ, ಕಿರಣ್ ತನ್ನ ಮುಂದಿನ ಚಿತ್ರದಲ್ಲಿ ಖಳನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ರಿವೀಲ್ ಆಯ್ತು ಜನಾರ್ಧನ ರೆಡ್ಡಿ ಪುತ್ರನ ಮೊದಲ ಸಿನಿಮಾ ಟೈಟಲ್: 'ಜ್ಯೂನಿಯರ್' ಆಗಿ ಕಿರೀಟಿ ರೆಡ್ಡಿ!
ಜೂನಿಯರ್ ಸಿನಿಮಾದ ಸಣ್ಣ ಪುಟ್ಟ ಸಿನಿಮಾ ಏನೂ ಅಲ್ಲ. ಈ ಚಿತ್ರವನ್ನ ವಾರಾಹಿ ಚಿತ್ರ ನಿರ್ಮಾಣ ಸಂಸ್ಥೆ ಬಿಗ್ ಬಜೆಟ್ ನಲ್ಲಿಯೇ ತಯಾರು ಮಾಡುತ್ತಿದೆ. ಗಾಲಿ ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಅಭಿನಯದ ಚಿತ್ರಕ್ಕೆ ಜೂನಿಯರ್ ಎಂದು ಹೆಸರಿಡಲಾಗಿದೆ.

ಹೊಸ ಸವಾಲಿನ ಹೊಸ್ತಿಲಲ್ಲಿ ರಾಹುಲ್ ದ್ರಾವಿಡ್ ಶಿಷ್ಯ ಬಳಗ
ಕಿರಿಯರ ಕ್ರಿಕೆಟ್ ಕಲೆಯನ್ನು ಒರೆಗೆ ಹಚ್ಚಲಿರುವ 19 ವರ್ಷದೊಳಗಿನವರ ವಿಶ್ವಕಪ್ ಪಂದ್ಯಾವಳಿಗೆ ಬುಧವಾರ ಚಾಲನೆ ದೊರೆಯಲಿದೆ. ಬಾಂಗ್ಲಾದೇಶ ಆತಿಥ್ಯ ವಹಿಸಲಿರುವ...

ಓಮನ್ ವಿರುದ್ಧ ಭರ್ಜರಿ ಜಯ, ಮುಂದುವರೆದ ಕಿರಿಯರ ಜೈತ್ರಯಾತ್ರೆ
ಪ್ರಚಂಡ ಫಾರ್ಮ್ ನಲ್ಲಿರುವ ಭಾರತದ ಕಿರಿಯ ಪುರುಷರ ಹಾಕಿ ತಂಡ ಜೂನಿಯರ್ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಮತ್ತೊಂದು ಗೆಲುವು ಸಾಧಿಸಿದ್ದು...

