Juni

ಜೂನಿ ಚಿತ್ರದ ಟ್ರೈಲರ್
ನಟ ಪೃಥ್ವಿ ಅಂಬಾರ್ ಮತ್ತು ರಿಶಿಕಾ ನಾಯಕ್ ಅಭಿನಯದ ಜೂನಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವೈಭವ್ ಮಹಾದೇವ್ ನಿರ್ದೇಶಿಸಿದ್ದಾರೆ.

ಜೂನಿ ಚಿತ್ರದ ಟೀಸರ್
ನಟ ಪೃಥ್ವಿ ಅಂಬಾರ್ ಮತ್ತು ರಿಶಿಕಾ ನಾಯಕ್ ಅಭಿನಯದ ಜೂನಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವೈಭವ್ ಮಹಾದೇವ್ ನಿರ್ದೇಶಿಸಿದ್ದಾರೆ.

'ಜೂನಿ'ಗಾಗಿ ಚೆಫ್ ಆದ ನಟ ಪೃಥ್ವಿ ಅಂಬರ್
ನಟ ಪೃಥ್ವಿ ಅಂಬರ್ ಅಭಿನಯದ, ವೈಭವ್ ಮಹಾದೇವ್ ನಿರ್ದೇಶನದ ರೊಮ್ಯಾಂಟಿಂಕ್ ಡ್ರಾಮಾ ಜೂನಿ ಚಿತ್ರ ಫೆಬ್ರವರಿ 9 ರಂದು ಬಿಡುಗಡೆಯಾಗಲು ಸಜ್ಜಾಗಿದ್ದು, ಚಿತ್ರದಲ್ಲಿ ಪೃಥ್ವಿ ಅಂಬರ್ ಅವರು ಚೆಫ್ (ಬಾಣಸಿಗ) ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

