ಸಿನಿಮಾ ಸುದ್ದಿಜಂಗ್ಲಿ ಪ್ರಸನ್ನಕುಮಾರ್ ನಿರ್ದೇಶನದ 'ರಣಹದ್ದು' ಬಿಡುಗಡೆಗೆ ದಿನಾಂಕ ನಿಗದಿ
ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿರುವ ಜಂಗ್ಲಿ ಪ್ರಸನ್ನಕುಮಾರ್ ಎಂದೇ ಖ್ಯಾತರಾಗಿರುವ ಪ್ರಸನ್ನಕುಮಾರ್ ಅವರು 'ರಣ ಹದ್ದು' ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದೀಗ ಚಿತ್ರತಂಡ ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.