ಪ್ರವಾಸಮಳೆಗಾಲದಲ್ಲಿ ಜಂಗಲ್ ಸಫಾರಿಗೆ ಪ್ಲ್ಯಾನ್ ಮಾಡುತ್ತಿದ್ದೀರಾ? ತಪ್ಪದೇ ಈ ರಾಷ್ಟ್ರೀಯ ಉದ್ಯಾನಗಳಿಗೆ ಭೇಟಿ ನೀಡಿ..!
ಮಳೆಗಾಲದಲ್ಲಿ ಪ್ರಕೃತಿಯು ಹಸಿರು ಹೊದಿಕೆಯನ್ನು ಹೊದ್ದು ಕಂಗೊಳಿಸುತ್ತಿರುತ್ತದೆ. ಜನದಟ್ಟಣೆ ಇಲ್ಲದ, ಪ್ರಶಾಂತ ವಾತಾವರಣದಲ್ಲಿ ವನ್ಯಜೀವಿಗಳನ್ನು ವೀಕ್ಷಿಸಲು ಇದು ಅತ್ಯುತ್ತಮ ಸಮಯ.