ಸಿನಿಮಾ ಸುದ್ದಿಪಂಚ ಭಾಷೆಯಲ್ಲಿ ಬರ್ತಿದೆ 'ಜಂಗಲ್ ಬೂಗಿ' ರಿಯಾಲಿಟಿ ಶೋ: 60 ದಿನ ಕಾಡಿನಲ್ಲಿ ಪಯಣ, ಗೆದ್ರೆ ಸಿಗುತ್ತೇ 80 ಲಕ್ಷ ರೂ ಹಣ!
ಈ ವಿಭಿನ್ನ ಬಗೆಯ ರಿಯಾಲಿಟಿ ಶೋ EIPK ಪ್ರೊಡಕ್ಷನ್ ಹೌಸ್ ನಡಿ ವಿನೋದ್ ಪಾರ್ಥ ಸಾರಥಿ ನಿರ್ಮಾಣ ಮಾಡುತ್ತಿದ್ದಾರೆ. ಯಶೋಧರ ವಿಕ್ರಮ್ ಈ ಶೋನ ಸಾರಥಿ ಅಂದರೆ ನಿರ್ದೇಶಕರು.