ದೇಶಜೂನ್ 26ಕ್ಕೆ ಲೋಕಸಭೆ ಸ್ಪೀಕರ್ ಚುನಾವಣೆ: ಜೂ.25ರ ಮಧ್ಯಾಹ್ನದವರೆಗೂ ಬೆಂಬಲ ಪತ್ರ ಸಲ್ಲಿಸಲು ಅವಕಾಶ
ಲೋಕಸಭೆಯ ಹೊಸ ಸ್ಪೀಕರ್ ಆಯ್ಕೆಯು ಜೂನ್ 26 ರಂದು ನಡೆಯಲಿದ್ದು, ಅಭ್ಯರ್ಥಿಯನ್ನು ಬೆಂಬಲಿಸುವ ಪತ್ರವನ್ನು ಸಂಸದರು ಒಂದು ದಿನ ಮುಂಚಿತವಾಗಿ ಅಂದರೆ ಜೂನ್ 25ರ ಮಧ್ಯಾಹ್ನ 12 ಗಂಟೆಯೊಳಗೆ ಸಲ್ಲಿಸಬಹುದು.