jumps

Mumbai: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಬಾಲಿವುಡ್ ನಟಿ ಕರಿಷ್ಮಾ ಶರ್ಮಾ ಗಂಭೀರ ಗಾಯ, ಆಸ್ಪತ್ರೆಯಲ್ಲಿ ಚಿಕಿತ್ಸೆ
ದೇಶ

Mumbai: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಬಾಲಿವುಡ್ ನಟಿ ಕರಿಷ್ಮಾ ಶರ್ಮಾ ಗಂಭೀರ ಗಾಯ, ಆಸ್ಪತ್ರೆಯಲ್ಲಿ ಚಿಕಿತ್ಸೆ

ಸೀರೆ ಧರಿಸಿ ರೈಲಿನಲ್ಲಿ ಪ್ರಯಾಣಿಸಲು ನಿರ್ಧರಿಸಿದ ಶರ್ಮಾ, ಹೆಚ್ಚಿನ ವೇಗದ ರೈಲು ಹತ್ತಲು ಪ್ರಯತ್ನಿಸಿದ್ದಾರೆ. ಆದರೆ, ಆ ರೈಲಿನಲ್ಲಿ ಅವರ ಸ್ನೇಹಿತರು ಇರದಿದ್ದಾಗ ಭಯಗೊಂಡು ಚಲಿಸುತ್ತಿದ್ದ ರೈಲಿನಿಂದ ಜಿಗಿದಿದ್ದಾರೆ.

ಬೆಂಗಳೂರು: ಮಾರ್ಗ ಬದಲಿಸಿದ ಚಾಲಕ; ವೇಗವಾಗಿ ಸಂಚರಿಸುತ್ತಿದ್ದ ಆಟೋದಿಂದ ಜಿಗಿದು ಕೈ ಮುರಿದುಕೊಂಡ ಮಹಿಳೆ!
ರಾಜ್ಯ

ಬೆಂಗಳೂರು: ಮಾರ್ಗ ಬದಲಿಸಿದ ಚಾಲಕ; ವೇಗವಾಗಿ ಸಂಚರಿಸುತ್ತಿದ್ದ ಆಟೋದಿಂದ ಜಿಗಿದು ಕೈ ಮುರಿದುಕೊಂಡ ಮಹಿಳೆ!

ವೇಗವಾಗಿ ಸಂಚರಿಸುತ್ತಿದ್ದ ಆಟೋರಿಕ್ಷಾದಿಂದ ಹಾರಿ ಕೇರಳದ 25 ವರ್ಷದ ಡೇಟಾ ಅನಲಿಸ್ಟ್ ಒಬ್ಬರು ಬಲಗೈ ಮುರಿದುಕೊಂಡಿರುವ ಘಟನೆ ಶನಿವಾರ ಮಧ್ಯಾಹ್ನ ಮಹದೇವಪುರ ಪೊಲೀಸ್ ವ್ಯಾಪ್ತಿಯ ಪೈ ಲೇಔಟ್‌ನಲ್ಲಿ ನಡೆದಿದೆ.

ವಿದೇಶಿ ವಿನಿಮಯ ಮೀಸಲು 3.5 ಬಿಲಿಯನ್ ಡಾಲರ್ ನಿಂದ 599.53 ಬಿಲಿಯನ್ ಡಾಲರ್ ಗೆ ಏರಿಕೆ!
ವಾಣಿಜ್ಯ

ವಿದೇಶಿ ವಿನಿಮಯ ಮೀಸಲು 3.5 ಬಿಲಿಯನ್ ಡಾಲರ್ ನಿಂದ 599.53 ಬಿಲಿಯನ್ ಡಾಲರ್ ಗೆ ಏರಿಕೆ!

ಸತತ ಎರಡನೇ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ಏರಿಕೆ ಕಂಡಿದ್ದು,  3.55 ಬಿಲಿಯನ್ ಇದ್ದ ಫಾರೆಕ್ಸ್ ಮೀಸಲು ಈಗ 599.53 ಬಿಲಿಯನ್ ಡಾಲರ್ ಗೆ ಜಿಗಿದಿದೆ.

ತಿರುವನಂತಪುರ ವಿಮಾನ ನಿಲ್ದಾಣದ ಕಟ್ಟಡದಿಂದ ಹಾರಿ ವಿದೇಶಿ ಪ್ರಜೆ ಆತ್ಮಹತ್ಯೆ
ದೇಶ

ತಿರುವನಂತಪುರ ವಿಮಾನ ನಿಲ್ದಾಣದ ಕಟ್ಟಡದಿಂದ ಹಾರಿ ವಿದೇಶಿ ಪ್ರಜೆ ಆತ್ಮಹತ್ಯೆ

ರಷ್ಯಾದ ವ್ಯಕ್ತಿಯೋರ್ವ ಕೇರಳದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಟ್ಟಡದ ಮೇಲಿಂದ ಹಾರಿ ಸಾವನ್ನಪ್ಪಿದ್ದಾನೆ...