ಸಿನಿಮಾ ಸುದ್ದಿನಿಯಮ ಮೀರಿ ಗಜರಾಜನನ್ನು ಶೂಟ್ ಮಾಡಿದ ಚಿತ್ರತಂಡ, ಹ್ಯಾಟ್ರಿಕ್ ಹೀರೋ ಶಿವಣ್ಣ ಸಿನಿಮಾಗೆ ಸಂಕಷ್ಟ
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ ‘ಭಜರಂಗಿ -2’ ನಿರ್ಮಾಪಕರಿಗೆ ಸಂಕಷ್ಟ ಎದುರಾಗಿದೆ. ಚಿತ್ರತಂಡ ಶೂಟಿಂಗ್ ವೇಳೆ ಅರಣ್ಯ ಇಲಾಖೆ ನಿಯಮಗಳನ್ನು ಮುರಿದಿದೆ ಎಂಬ ಆರೋಪ ಎದುರಿಸುತ್ತಿದೆ.ಸಕ್ರೆಬೈಲು ಆನೆ ಶಿಬಿರದಲ್ಲಿ ಚಿತ್ರೀಕರಣಕ್ಕೆ ಒಂದಿ ದಿನ ಅನುಮತಿ ನೀಡಲಾಗಿತ್ತು. ಆದರೆ ಚಿತ್ರತಂಡದ ಸದಸ್ಯರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾ