ರಾಜ್ಯಕೊಡಗು: ಅಮ್ಮಾ, ಎದ್ದೇಳಮ್ಮಾ... ತಾಯಿಯ ಶವದ ಪಕ್ಕ ಮರಿಯಾನೆಯ ಮೂಕ ರೋಧನೆ; ಕರುಳು ಹಿಂಡುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ; Video
ಸುಮಾರು 30 ವರ್ಷ ವಯಸ್ಸಿನ ಹೆಣ್ಣು ಆನೆ ಗ್ರಾಮದ ಖಾಸಗಿ ಎಸ್ಟೇಟ್ನಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ದಿದೆ. ಆನೆ ಮರಿಯ ಗೋಳಾಟದ ದೃಶ್ಯ ಕಂಡ ಗ್ರಾಮಸ್ಥರು ಭಾವುಕರಾದರು.