ವಾಣಿಜ್ಯಟೊಯೊಟ ಕಿರ್ಲೋಸ್ಕರ್ ನಿಂದ ಜುಲೈನಲ್ಲಿ 5,386 ವಾಹನ ಮಾರಾಟ: ಎಸ್ಯುವಿ ವಿಭಾಗ ಪ್ರವೇಶಿಸಲು ಸಜ್ಜು
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಕಂಪನಿ ಪ್ರಸಕ್ತ ಹಣಕಾಸು ವರ್ಷದ ಜುಲೈನಲ್ಲಿ ಒಟ್ಟು 5,386 ವಾಹನಗಳನ್ನು ಮಾರಾಟ ಮಾಡಿರುವುದಾಗಿ ಶನಿವಾರ ಪ್ರಕಟಿಸಿದ್ದು, ಹಿಂದಿನ ತಿಂಗಳಿಗೆ ಹೋಲಿಸಿದರೆ ಸಗಟು ಮಾರಾಟದಲ್ಲಿ ಶೇ 40 ರಷ್ಟು ಪ್ರಗತಿ ದಾಖಲಿಸಿದೆ.