ರಾಜಕೀಯಆಷಾಢಕ್ಕೂ ಮುನ್ನ ಸಂಪುಟ ವಿಸ್ತರಣೆ: ಜುಲೈ13 ರಂದು ನೂತನ ಸಚಿವರ ಪ್ರಮಾಣ ವಚನ? ಕೌತುಕ ಹೆಚ್ಚಿಸಿದ ಸಿಎಂ-ಗವರ್ನರ್ ಭೇಟಿ!
ಕಾಂಗ್ರೆಸ್ನ ಉನ್ನತ ಮೂಲಗಳ ಪ್ರಕಾರ, ರಾಹುಲ್ ಜುಲೈ 12 ರಂದು ನವದೆಹಲಿಯಲ್ಲಿ ಲಭ್ಯವಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳ ಅಂತಿಮ ಪಟ್ಟಿಗೆ ಅಂಕಿತ ಪಡೆಯಲು ಡಿಕೆ ಶಿವಕುಮಾರ್ ಅಪಾಯಿಂಟ್ಮೆಂಟ್ ಕೋರಿದ್ದಾರೆ.