July

ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.1.55ಕ್ಕೆ ಇಳಿಕೆ; 8 ವರ್ಷಗಳಲ್ಲೇ ಅತ್ಯಂತ ಕನಿಷ್ಠ
ಇದು ಜೂನ್ 2017 ರ ನಂತರ ದಾಖಲಾದ ಅತ್ಯಂತ ಕಡಿಮೆ ಚಿಲ್ಲರೆ ಹಣದುಬ್ಬರ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ(NSO) ಮಂಗಳವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.

GST: ಜುಲೈ ತಿಂಗಳ ಸಂಗ್ರಹ ಬೆಳವಣಿಗೆ ಇಳಿಕೆ; ಒಟ್ಟು ಆದಾಯ 2 ಲಕ್ಷ ಕೋಟಿ ರೂ ಗಿಂತ ಕಡಿಮೆ!
ನಿವ್ವಳ ಸಂಗ್ರಹಣೆಗಳು ವರ್ಷದಿಂದ ವರ್ಷಕ್ಕೆ ಕೇವಲ 1.7% ರಷ್ಟು ಹೆಚ್ಚಾಗಿ 1.69 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.

ಜುಲೈನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಸಾಧ್ಯತೆ: IMD ಮುನ್ಸೂಚನೆ
ಜುಲೈ 2025 ರ ಒಟ್ಟಾರೆ ಮಾಸಿಕ ಸರಾಸರಿ ಮಳೆಯು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ, ಇದು ದೀರ್ಘಾವಧಿಯ ಸರಾಸರಿಗಿಂತ ಶೇ. 106 ಕ್ಕಿಂತ ಹೆಚ್ಚಿರುತ್ತದೆ ಎಂದು IMD ಹೇಳುತ್ತದೆ.

ಬೆಂಗಳೂರು: ಕಾಮರಾಜ್ ರಸ್ತೆಯ ಉಳಿದ ಭಾಗ ಜುಲೈ ಅಂತ್ಯದ ವೇಳೆಗೆ ಸಂಚಾರಕ್ಕೆ ಮುಕ್ತ
ಮೂಲ ಗಡುವು ಏಪ್ರಿಲ್ 2024 ಆಗಿದ್ದರೂ, ವಿದೇಶಗಳಿಂದ ಉಪಕರಣಗಳು ಬರುವಲ್ಲಿ ವಿಳಂಬ ಮತ್ತು ಬಿಎಂಆರ್‌ಸಿಎಲ್ ಕಡೆಯಿಂದ ತಾಂತ್ರಿಕ ವಿಳಂಬದಿಂದಾಗಿ ಇದನ್ನು ಹಲವಾರು ಬಾರಿ ಮುಂದೂಡಲಾಗಿದೆ.

ಜಮ್ಮು-ಕಾಶ್ಮೀರ: ಜುಲೈನಲ್ಲಿ ನಡೆದ ಎನ್‌ಕೌಂಟರ್‌ಗಳಲ್ಲಿ 14 ಭದ್ರತಾ ಸಿಬ್ಬಂದಿ ಹುತಾತ್ಮ
ಕಳೆದ ತಿಂಗಳು ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳದಲ್ಲಿ ಸುಮಾರು 14 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಮತ್ತು 13 ಉಗ್ರರು ಹತರಾಗಿದ್ದಾರೆ.

ಅಧಿಕೃತ ಕಾರ್ಯಾಚರಣೆಗೆ ಯಲಹಂಕ ಅನಿಲ ವಿದ್ಯುತ್ ಘಟಕ ಸನ್ನದ್ಧ: ಜುಲೈ 2ನೇ ವಾರದಲ್ಲಿ ಲೋಕಾರ್ಪಣೆ
ರಾಜ್ಯದ ಮೊದಲ ಯಲಹಂಕ ಅನಿಲ ವಿದ್ಯುತ್ ಉತ್ಪಾದನಾ ಘಟಕ ಜುಲೈ ಎರಡನೇ ವಾರದಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಮಾಹಿತಿ ನೀಡಿದ್ದಾರೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಜುಲೈನಿಂದ ಬೈಕ್, ಆಟೋ ಸಂಚಾರಕ್ಕೆ ನಿಷೇಧ!
ಜುಲೈ ತಿಂಗಳ ಮಧ್ಯದಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನಗಳು, ಹಾಗೂ ಟ್ರ್ಯಾಕ್ಟರ್‌ಗಳಂತಹ ಕೃಷಿ ವಾಹನಗಳು ಮತ್ತು ಸೈಕಲ್‌ಗಳನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.

ತಗ್ಗಿದ ಆಹಾರ ಪದಾರ್ಥಗಳ ಬೆಲೆ; ಜುಲೈ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ. 6.71ಕ್ಕೆ ಇಳಿಕೆ
ಆಹಾರ ಪದಾರ್ಥಗಳ ಬೆಲೆ ಸ್ವಲ್ಪ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಜುಲೈ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು ಶೇ. 6.71 ಇಳಿಕೆಯಾಗಿದೆ. ಇದು ಮಾರ್ಚ್ ನಂತರದ ಅತ್ಯಂತ ಕಡಿಮೆ ಹಣದುಬ್ಬರವಾಗಿದೆ.

ಜುಲೈ ನಲ್ಲಿ ಭಾರತದಲ್ಲಿ 95,680 ಕಂಟೆಂಟ್ ತೆಗೆದುಹಾಕಿದ ಗೂಗಲ್
ಜುಲೈ ತಿಂಗಳಲ್ಲಿ ಗೂಗಲ್ ಸಂಸ್ಥೆ ದೂರುಗಳನ್ನು ಆಧರಿಸಿ 95,680 ವಿಷಯದ ತುಣುಕುಗಳನ್ನು ತೆಗೆದುಹಾಕಿದೆ.

