Juliet 2

ಜೂಲಿಯಟ್ 2 ಚಿತ್ರದ ಟ್ರೈಲರ್
ಬ್ರಿಂದಾ ಆಚಾರ್ಯ ಅಭಿನಯದ ಜೂಲಿಯಟ್ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿರಾಟ್ ಬಿ ಗೌಡ ನಿರ್ದೇಶಿಸಿದ್ದಾರೆ.

ಜೂಲಿಯೆಟ್ 2 ಚಿತ್ರದ ಟೀಸರ್
ಬ್ರಿಂದಾ ಆಚಾರ್ಯಾ ಅಭಿನಯದ ಜೂಲಿಯೆಟ್ 2 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿರಾಟ್ ಬಿ ಗೌಡ ನಿರ್ದೇಶಿಸಿದ್ದಾರೆ.

ಜೂಲಿಯೆಟ್ 2 ಟೀಸರ್ ಅನಾವರಣಗೊಳಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಬೃಂದಾ ಆಚಾರ್ಯ ನಾಯಕಿಯಾಗಿರುವ 'ಜೂಲಿಯೆಟ್ 2' ಕನ್ನಡ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಿದರು.

