jugalbandi

'ಜುಗಲ್ ಬಂದಿ' ಬಿಡುಗಡೆಗೆ ಸಿದ್ಧ; ಪ್ರತಿಯೊಂದು ಪಾತ್ರವು ಚಿತ್ರಕ್ಕೆ ವಿಶಿಷ್ಟತೆಯನ್ನು ತರುತ್ತದೆ...
ಸಿನಿಮಾ ಸುದ್ದಿ

'ಜುಗಲ್ ಬಂದಿ' ಬಿಡುಗಡೆಗೆ ಸಿದ್ಧ; ಪ್ರತಿಯೊಂದು ಪಾತ್ರವು ಚಿತ್ರಕ್ಕೆ ವಿಶಿಷ್ಟತೆಯನ್ನು ತರುತ್ತದೆ...

ದಿವಾಕರ್ ಡಿಂಡಿಮ ನಿರ್ದೇಶಿಸಿರುವ ಜುಗಲ್‌ ಬಂದಿ ಸಿನಿಮಾ ಅರ್ಚನಾ ಕೊಟ್ಟಿಗೆ, ಅಶ್ವಿನ್ ರಾವ್ ಪಲ್ಲಕಿ, ಸಂತೋಷ್ ಆಶ್ರಯ್ ಮತ್ತು ಯಶ್ ಶೆಟ್ಟಿ ಮುಂತಾದವರು ಸೇರಿದಂತೆ ಸಮಗ್ರ ತಾರಾಗಣವನ್ನು ಒಳಗೊಂಡಿದೆ. ಪ್ರತಿಯೊಂದೂ ಆಸಕ್ತಿದಾಯಕ ಪಾತ್ರಗಳಾಗಿವೆ.

ದಿವಾಕರ್ ಡಿಂಡಿಮ ನಿರ್ದೇಶನದ 'ಜುಗಲ್‌ ಬಂದಿ' ಬಿಡುಗಡೆ ದಿನಾಂಕ ಘೋಷಣೆ
ಸಿನಿಮಾ ಸುದ್ದಿ

ದಿವಾಕರ್ ಡಿಂಡಿಮ ನಿರ್ದೇಶನದ 'ಜುಗಲ್‌ ಬಂದಿ' ಬಿಡುಗಡೆ ದಿನಾಂಕ ಘೋಷಣೆ

ದಿವಾಕರ್ ಡಿಂಡಿಮ ನಿರ್ದೇಶಿಸಿರುವ ಜುಗಲ್‌ ಬಂದಿ ಸಿನಿಮಾ ಮಾರ್ಚ್ 1 ರಂದು ರಾಜ್ಯದ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.

ಜುಗಲ್ ಬಂದಿ ಚಿತ್ರದ ಟ್ರೈಲರ್
ಮನರಂಜನೆ

ಜುಗಲ್ ಬಂದಿ ಚಿತ್ರದ ಟ್ರೈಲರ್

ಕಾಂತಾರ ಖ್ಯಾತಿಯ ನಟಿ ಮಾನಸಿ ಸುಧೀರ್ ಮತ್ತು ಯಶ್ ಶೆಟ್ಟಿ ಅಭಿನಯದ ಜುಗಲ್ ಬಂದಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ದಿವಾಕರ್ ನಿರ್ದೇಶಿಸಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ 'ಜುಗಲ್ಬಂದಿ' ಯಲ್ಲಿ ಅರ್ಚನಾ ಕೊಟ್ಟಿಗೆ!
ಸಿನಿಮಾ ಸುದ್ದಿ

ಸಸ್ಪೆನ್ಸ್ ಥ್ರಿಲ್ಲರ್ 'ಜುಗಲ್ಬಂದಿ' ಯಲ್ಲಿ ಅರ್ಚನಾ ಕೊಟ್ಟಿಗೆ!

ದಿವಾಕರ್ ಡಿಮ್ ಡಿಮಾ ನಿರ್ದೇಶನ ಸಸ್ಪೆನ್ಸ್, ಥ್ರಿಲ್ಲರ್ ಜುಗಲ್ಪಂದಿ ಸಿನಿಮಾದಲ್ಲಿ ಬಹು ತಾರಾಗಣವಿದೆ.ಯಶ್ ಶೆಟ್ಟಿ, ಸಂತೋಷ್ ಆಶ್ರಯ್, ಅಶ್ವಿನ್ ರಾವ್ ಪಲ್ಲಕ್ಕಿ, ಅರ್ಚನಾ ಕೊಟ್ಟಿಗೆ ಮತ್ತು ಮಾನಸಿ ಸುಧೀರ್ ಮುಖ್ಯ ಭೂಮಿಕೆಯಲ್ಲಿದ್ದಾರೆ.