ದೇಶಅಪ್ರಾಪ್ತ ಜೂಡೋ ಚಾಂಪಿಯನ್ ಮೇಲೆ ಸಾಮೂಹಿಕ ಅತ್ಯಾಚಾರ
ಅಪ್ರಾಪ್ತ ರಾಷ್ಟ್ರ ಮಟ್ಟದ ಜೂನಿಯರ್ ಜೂಡೋ ಆಟಗಾರ್ತಿಯನ್ನು ಅಪಹರಿಸಿದ ಕಾಮುಕರ ಗುಂಪೊಂದು ಆಕೆಗೆ ಮತ್ತಿನ ಔಷಧಿ ನೀಡಿ ನಂತರ ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವ ಘಟನೆಯೊಂದು ಹರಿಯಾಣದ ಮಿಲೇನಿಯಂ ಸಿಟಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ...