ದೇಶಕೊಲೀಜಿಯಂ ತೀರ್ಪು ಮರು ವಿಮರ್ಶೆ ಏಕೆ?: ಸುಪ್ರೀಂ ಕೋರ್ಟ್
ನ್ಯಾಯಮೂರ್ತಿಗಳ ಸಮಿತಿಗೆ (ಕೊಲೀಜಿಯಂ) ಸಂಬಂಧಿಸಿದಂತೆ 1993ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಮರು ವಿಮರ್ಶೆ ಮಾಡಬೇಕೆಂದು ಏಕೆ ಕೇಳುತ್ತಿದ್ದೀರಿ? ನೀವು (ಕೇಂದ್ರ ಸರ್ಕಾರ) ಜಾರಿಗೊಳಿಸಲು ಉದ್ದೇಶಿಸಿದ ಆಯೋಗ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ...