Judge Loya Death Case

ನ್ಯಾ. ಲೋಯಾ ಸಾವಿನ ಪ್ರಕರಣ ಮರುತನಿಖೆಗೆ ಸರ್ಕಾರ ಮುಕ್ತವಾಗಿದೆ: ಮಹಾರಾಷ್ಟ್ರ ಗೃಹ ಸಚಿವ
ಸಿಬಿಐ ವಿಶೇಷ ನ್ಯಾಯಾಧೀಶ ಬಿ ಹೆಚ್ ಲೋಯಾ ಸಾವಿನ ಕುರಿತು ಮರು ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರದ ಆಯ್ಕೆ ಮುಕ್ತವಾಗಿದೆ ಎಂದು ರಾಜ್ಯ ಗೃಹ ಸಚಿವ ಅನಿಲ್ ದೇಶ್ ಮುಖ್ ಹೇಳಿದ್ದಾರೆ.

ಜಸ್ಟಿಸ್ ಲೋಯಾ ಪ್ರಕರಣ: ಹೇಳಿಕೆ ನೀಡಲು ಸಹೋದರ ಶ್ರೀನಿವಾಸ್ ಲೋಯಾ ಹಿಂದೇಟು!
ಜಸ್ಟಿಸ್ ಬಿಹೆಚ್ ಲೋಯಾ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳದ ತನಿಖೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ಸಂಬಂಧಿಸಿದಂತೆ ತಾವು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರ ಸಹೋದರ ಶ್ರೀನಿವಾಸ್ ಲೋಯಾ ಹೇಳಿದ್ದಾರೆ.

