ಅಂಕಣಗಳುಒಂದೆಡೆ ಹುಟ್ಟಿದ ಈ ಮೂರು ಮತಗಳ ನಡುವಿನ ತಕರಾರುಗಳಿಗೆ ಮೂಲವೆಲ್ಲಿದೆ? (ತೆರದ ಕಿಟಕಿ)
ಹಿಟ್ಲರ್ ಕಾಲದಲ್ಲಾದ ಯಹೂದಿಗಳ ಹತ್ಯಾಕಾಂಡವನ್ನು ಆ್ಯಂಟಿ-ಸೆಮೆಟಿಕ್ ಎಂದು ಗುರುತಿಸಿದ್ದರಿಂದ ಆ ಪದ ನಿರ್ದಿಷ್ಟವಾಗಿ ಯಹೂದಿಗಳ ವಿರುದ್ಧದ ಹಿಂಸೆ ಜನಾಂಗೀಯ ನಿಂದನೆಗಳನ್ನು ಬಿಂಬಿಸುವ ಶಬ್ದವಾಗಿ ರೂಢಿಯಲ್ಲಿದೆ