Judah Sandhy

'ದಿ ಬರ್ತ್ 10000 ಬಿಸಿ' ಕನ್ನಡ ಟೀಸರ್
ಪ್ರತಾಪ್ ರಾಣಾ ಮತ್ತಿತರರು ಅಭಿನಯಿಸಿದ ಡಾ.ವಿಕ್ರಮ್ ನಿರ್ದೇಶನದ ದಿ ಬರ್ತ್ 10000 ಬಿಸಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪ್ರದೀಪ್ ಜೈನ್ ನಿರ್ಮಾಣದ ಚಿತ್ರ :ವಿನಾಯಕ ಮಾರುತಿ ಕ್ರಿಯೇಷನ್ಸ್ & ಲಕ್ಷ್ಯ ಪ್ರೊಡಕ್ಷನ್ಸ್ ಬ್ಯಾನರ್ನಡಿ ತಯಾರಾಗಿದೆ

'ಬದ್ಮಾಶ್' ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಸಂಗೀತ ನಿರ್ದೇಶಕ
ಮತ್ತೊಬ್ಬ ಸಂಗೀತ ನಿರ್ದೇಶಕನಿಗೆ ಕನ್ನಡ ಚಿತ್ರರಂಗ ಕೈಬೀಸಿ ಕರೆದಿದೆ. 'ತಮಿಸ್ರ' ಸಿನೆಮಾಗೆ ಹಿನ್ನಲೆ ಸಂಗೀತ ನೀಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಆಗಮಿಸಿದ್ದ ಜುಡಾ ಸ್ಯಾಂಡಿ ಈಗ 'ಬದ್ಮಾಶ್'

