ರಾಜ್ಯನ್ಯಾಯಾಧೀಶರು ಶಾಶ್ವತವಾಗಿ ನ್ಯಾಯಾಧೀಶರಾಗಿ ಉಳಿಯಬೇಕು, ರಾಜಕಾರಣಿಗಳಾಗಬಾರದು: ಜೆಎಸ್ ಪಾಟೀಲ್
ನ್ಯಾಯಾಧೀಶರು ಶಾಶ್ವತವಾಗಿ ನ್ಯಾಯಾಧೀಶರಾಗಿ ಉಳಿಯಬೇಕು ಮತ್ತು ನಿವೃತ್ತಿಯ ನಂತರ ರಾಜಕಾರಣಿಯಾಗಬಾರದು ಎಂದು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಮತ್ತು ನ್ಯಾಯಾಂಗ ಅಕಾಡೆಮಿಯ ಮಾಜಿ ಉಪಕುಲಪತಿ ಜೆ.ಎಸ್.ಪಾಟೀಲ್ ತಿಳಿಸಿದ್ದಾರೆ.