JPSC-JSSC aspirants

ಪರೀಕ್ಷೆ ಅಕ್ರಮ: ಜಾರ್ಖಂಡ್ ಸಿಎಂ ಸೊರೇನ್, ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಪ್ರತಿಕೃತಿ ದಹಿಸಿ JPSC-JSSC ಆಕಾಂಕ್ಷಿಗಳ ಪ್ರತಿಭಟನೆ
ಆಗಸ್ಟ್ 20 ರ ವೇಳೆಗೆ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಖ್ಯಮಂತ್ರಿಯವರ ರಾಂಚಿಯ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.

'ಇನ್ನು ಹೆಚ್ಚು ಕಾಲ ಬದುಕಿರಲಾರೆ ಎನಿಸುತ್ತಿದೆ': ಸರ್ಕಾರದ ವಿರುದ್ಧ ಉಪವಾಸ ನಿರತ ಜಾರ್ಖಂಡ್ ವಿದ್ಯಾರ್ಥಿ ಮಾತು
ಭಾನುವಾರದಂದು ಜಾರ್ಖಂಡ್ನ ಎಲ್ಲ 24 ಜಿಲ್ಲೆಗಳ ಜಿಲ್ಲಾ ಕೇಂದ್ರಗಳಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪ್ರತಿಕೃತಿಗಳನ್ನು ದಹಿಸುವುದಾಗಿ ಪ್ರತಿಭಟನಾಕಾರರು ಘೋಷಿಸಿದ್ದಾರೆ.

