ದೇಶವಕ್ಫ್ ಮಸೂದೆ: JPC ಮುಂದಿನ ಸಭೆಗಳಿಗೆ ವಿಪಕ್ಷ ಸದಸ್ಯರ ಬಹಿಷ್ಕಾರ
ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಜೆಪಿಸಿ ಸದಸ್ಯರಾಗಿರುವ ಬ್ಯಾನರ್ಜಿ ಮಾತನಾಡಿದ್ದು, ಜೆಪಿಸಿ ಅಧ್ಯಕ್ಷರು ಗುವಾಹಟಿ, ಭುವನೇಶ್ವರ್, ಕೋಲ್ಕತ್ತಾ, ಪಾಟ್ನಾ ಮತ್ತು ಲಕ್ನೋದಲ್ಲಿ ಆರು ದಿನಗಳ ಕಾಲ ಸಭೆಗಳ ತೀವ್ರ ವೇಳಾಪಟ್ಟಿಯನ್ನು ನಿಗದಿಪಡಿಸಿದ್ದಾರೆ ಎಂದು ಸಂಸದ ಕಲ್ಯಾಣ್ ಬ್ಯಾನರ್ಜಿ ಆರೋಪಿಸಿದ್ದಾರೆ.