ಸರ್ಕಾರದ ಪ್ರಬಲ ಟೀಕಾಕಾರ ಎಂಬ ಹಣೆಪಟ್ಟಿ ಹೊಂದಿದ್ದ ಪತ್ರಕರ್ತ ಜಮಾಲ್ ಖಶೋಗಿ ಅವರನ್ನು ಇಸ್ತಾನ್ ಬುಲ್ ದೂತವಾಸದಲ್ಲೇ ಕೊಲೆಗೈಯ್ಯಲಾಗಿದೆ ಎಂದು ಸೌದಿ ಸರ್ಕಾರ ಕೊನೆಗೂ ಒಪ್ಪಿಕೊಂಡಿದೆ.