ದೇಶ'ನ್ಯೂಸ್ಕ್ಲಿಕ್' ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ ಐಟಿ ಇಲಾಖೆ; ಪತ್ರಕರ್ತ ಸಂಘಟನೆಗಳಿಂದ ಖಂಡನೆ
ಸುದ್ದಿ ಪೋರ್ಟಲ್ 'ನ್ಯೂಸ್ಕ್ಲಿಕ್' ನ ಬ್ಯಾಂಕ್ ಖಾತೆಗಳ ವಹಿವಾಟುಗಳನ್ನು ಆದಾಯ ತೆರಿಗೆ ಇಲಾಖೆ ನಿಷೇಧಿಸಿರುವುದನ್ನು ಬುಧವಾರ ಪ್ರಮುಖ ಪತ್ರಕರ್ತ ಸಂಘಟನೆಗಳು ಖಂಡಿಸಿವೆ. ಈ ಕ್ರಮವು ಕಾನೂನನ್ನು ಉಲ್ಲಂಘಿಸುತ್ತದೆ.