ದೇಶರಾಮ್ ರಹೀಮ್ ಅತ್ಯಾಚಾರ ತೀರ್ಪು; ಹರಿಯಾಣದಲ್ಲಿ ಪತ್ರಕರ್ತರ ಮೇಲೆ ಡೇರಾ ಗೂಂಡಾಗಳಿಂದ ದಾಳಿ
ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಬಳಿಕ ಜೈಲಿ ಸೇರಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರ ಬೆಂಬಲಿಗರು ಹರಿಯಾಣ ರಾಜ್ಯದಲ್ಲಿ ನಡೆಸುತ್ತಿರುವ ಹಿಂಸಾಚಾರ ಮುಂದುವರೆದಿದ್ದು, ಸಿರ್ಸಾದಲ್ಲಿ ಪತ್ರಕರ್ತರ ವಾಹನದ...