Jothe Jotheyalli

ನನ್ನ ಟಿವಿ ಧಾರಾವಾಹಿಯಲ್ಲಿನ ಅನುಭವ ಸಿನಿಮಾ ಕೆರಿಯರ್ ಗೆ ಅನುಕೂಲವಾಯಿತು: ನಟಿ ಮೇಘಾ ಶೆಟ್ಟಿ
ಜನಪ್ರಿಯ ಧಾರಾವಾಹಿ 'ಜೊತೆ ಜೊತೆಯಲ್ಲಿ' ಮೂಲಕ ನಾಡಿನಾದ್ಯಂತ ಚಿರಪರಿಚಿತವಾಗಿರುವ ನಟಿ ಮೇಘಾ ಶೆಟ್ಟಿ, ಧಾರಾವಾಹಿ ಕೆಲಸ ಮುಂದುವರಿಕೆ ಜೊತೆಗೆ, ಬೆಳ್ಳಿ ಪರದೆ ಮೇಲೂ ಕಾಣಿಸಿಕೊಳ್ಳುತ್ತಿದ್ದಾರೆ.

ನನಗೆ ಮುದ್ದಾದ ಬಬ್ಲಿ ಪಾತ್ರಗಳಲ್ಲಿ ಅಭಿನಯಿಸಲು ಇಷ್ಟ: ನಟಿ ಮೇಘಾ ಶೆಟ್ಟಿ
ಕೋವಿಡ್ ಲಾಕ್ಡೌನ್ ಇರುವ ಸಮಯದಲ್ಲಿ ನಟಿ ಮೇಘಾ ಶೆಟ್ಟಿ ಮಾತ್ರ ತಮ್ಮ ಚಿತ್ರೀಕರಣದ ಸೆಟ್ ಗಳ ಸ್ಮರಣೆಯಲ್ಲಿದ್ದಾರೆ. ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಹಾಗೂ ಅವರ ಚೊಚ್ಚಲ ಸಿನಿಮಾ ತ್ರಿಬಲ್ ರೈಡಿಂಗ್ ನ ಶೂಟಿಂಗ್ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.

