ಜೂಜಾಟ ಚಿತ್ರದ ಸೆಸಮ್ಮ ಸೆಸಮ್ಮ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಐಟಂ ಸಾಂಗ್ ನಲ್ಲಿ ಅನಿತಾ ಭಟ್, ಗಿರಿ ಮಡೆನೂರು ಮನು ಹೆಜ್ಜೆ ಹಾಕಿದ್ದಾರೆ.