ಕ್ರಿಕೆಟ್ಆಶಸ್ ಸರಣಿ: ಬೈರ್ಸ್ಟೋ ಔಟ್ ವಿವಾದ; ಬ್ರಿಟನ್ ಮತ್ತು ಆಸ್ಟ್ರೇಲಿಯಾ ಪ್ರಧಾನಿಗಳ ನಡುವೆ ವಾಕ್ಸಮರ
ಲಾರ್ಡ್ಸ್ ನಲ್ಲಿ ನಡೆದ ಆಶಸ್ ಸರಣಿಯಲ್ಲಿ ಎರಡನೇ ಟೆಸ್ಟ್ ಪಂದ್ಯದಲ್ಲಿನ ಇಂಗ್ಲೆಂಡ್ ಬ್ಯಾಟ್ಸ್ಮನ್ ಜಾನಿ ಬೈರ್ಸ್ಟೋವ್ ಔಟಾ ತೀರ್ಪು ಇದೀಗ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಈ ಪ್ರಕರಣ ಮತ್ತೊಂದು ಮಜುಲನ್ನು ಪಡೆದುಕೊಂಡಿದೆ.