ವಿಶೇಷ600 ಮಕ್ಕಳ ತಂದೆಗೆ 'ಕೆಲಸ ನಿಲ್ಲಿಸು' ಎಂದು ತಡೆ ನೀಡಿದ ಕೋರ್ಟ್; ಇಷ್ಟಕ್ಕೂ ಈತ ಮಾಡಿದ್ದೇನು ಗೊತ್ತಾ?
ಒಬ್ಬ ವ್ಯಕ್ತಿಗೆ ಎಷ್ಟು ಜನ ಮಕ್ಕಳಿರಬಹುದು.. 2, 5 ಅಥವಾ 10.. ಅಲ್ಲ.. ಇಲ್ಲೋರ್ವ ವ್ಯಕ್ತಿ ಬರೊಬ್ಬರಿ 600 ಜನ ಮಕ್ಕಳಿಗೆ ತಂದೆಯಂತೆ... ಈತನ ಪ್ರಕರಣ ಕೇಳಿ ಸ್ವತಃ ನ್ಯಾಯಾಲವೇ ಈತನ 'ಕೆಲಸ ನಿಲ್ಲಿಸುವಂತೆ' ತಡೆ ನೀಡಿದ್ದು, ಮಾತ್ರವಲ್ಲದೇ ಕೆಲಸ ಮುಂದುವರೆಸಿದರೆ ಶಿಕ್ಷೆ ನೀಡುವ ಎಚ್ಚರಿಕೆಯನ್ನೂ ನೀಡಿದೆ.