12 ಸೀಸನ್ಗಳ ಈ ಕಾರ್ಯಕ್ರಮವು ಕೇವಲ ಕಾರ್ಯಕ್ರಮವಾಗಿ ಮಾತ್ರ ಉಳಿದಿಲ್ಲ. ಎಷ್ಟೋ ಜನರಿಗೆ ಅನ್ನ ನೀಡಿದೆ, ಕೆಲಸ ನೀಡಿದೆ. ಎಷ್ಟೋ ಜೀವನಕ್ಕೆ ದಾರಿ ದೀಪವಾಗಿದೆ.