Joju George

ನಿನ್ನ ಚಡ್ಡಿ ಒದ್ದೆ ಆಗುತ್ತೆ: ಚಿತ್ರದ ಬಗ್ಗೆ ನಕಾರಾತ್ಮಕ ವಿಮರ್ಶೆ ಮಾಡಿದ್ದ ವ್ಲಾಗರ್ಗೆ ನಟನಿಂದ ಬೆದರಿಕೆ ಕರೆ!
ಆದರ್ಶ್ ಅವರು ಇತರ ಗುಂಪುಗಳಲ್ಲಿ 'ಪಾನಿ' ಬಗ್ಗೆ ನಕಾರಾತ್ಮಕ ವಿಮರ್ಶೆಗಳನ್ನು ಹರಡುತ್ತಿದ್ದಾರೆ. ಚಿತ್ರವನ್ನು ನೋಡದಂತೆ ಜನರನ್ನು ಕೇಳುತ್ತಿದ್ದಾರೆ ಎಂದು ಜಾರ್ಜ್ ಹೇಳಿದರು.

ಮಲಯಾಳಂ ನಟ ಜೋಜು ಜಾರ್ಜ್ ಅಭಿನಯದ 'ಪೀಸ್' ಐದು ಭಾಷೆಗಳಲ್ಲಿ ರಿಲೀಸ್
ಜೋಜು ಜಾರ್ಜ್ ನಟನೆಯ ಮಲಯಾಳಂ ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಮಾಡಲು ನಿರ್ಧರಿಸಲಾಗಿದೆ.

