Joint Pain

ವಯಸ್ಸು 40 ದಾಟಿದಂತೆ ಕಾಣಿಸಿಕೊಳ್ಳುವ ಸಂದು ನೋವು: ಆಯುರ್ವೇದದಲ್ಲಿದೆ ಸೂಕ್ತ ಪರಿಹಾರ
ಆಯುರ್ವೇದದಲ್ಲಿ ಹೇಳುವಂತೆ ಮನುಷ್ಯನಿಗೆ ವಯಸ್ಸಾದಂತೆ ವಾತ, ಪಿತ್ತ, ಕಫದ ದೋಷಗಳು ಬರುತ್ತವೆ. ಮನುಷ್ಯನ ಮೂಳೆಗಳು, ಸಂದುಗಳಲ್ಲಿ ಶಕ್ತಿ ಕುಂದಿ ನೋವು ಕಾಣಿಸಿಕೊಳ್ಳಲಾರಂಭಿಸುತ್ತದೆ.

ಕೀಲುನೋವು ಮಹಿಳೆಯರಲ್ಲೇ ಹೆಚ್ಚು ಏಕೆ? (ಕುಶಲವೇ ಕ್ಷೇಮವೇ)
ಡಾ. ವಸುಂಧರಾ ಭೂಪತಿಕೀಲುನೋವು ಕೇವಲ ಮಹಿಳೆಯರ ಸಮಸ್ಯೆ ಎಂದು ಭಾವಿಸದಿರಿ. ಆದರೆ ಕೀಲುನೋವಿನ ಸಮಸ್ಯೆಯಿಂದ ನರಳುವವರಲ್ಲಿ ಮಹಿಳೆಯರು ಹೆಚ್ಚು ಎಂದು ವೈದ್ಯಕೀಯ ವಲಯ ನಂಬುತ್ತದೆ.

