join RJD

Bihar polls: ಮಾಜಿ ಸಂಸದ ಸಂತೋಷ್ ಕುಶ್ವಾಹ ಸೇರಿದಂತೆ ಹಲವು ನಾಯಕರು RJD ಸೇರಲು ಸಜ್ಜು; ನಿತೀಶ್ ಗೆ ಭಾರಿ ಹೊಡೆತ!
ಇಂದು ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಆರ್ ಜೆಡಿಯ ಹಿರಿಯ ನಾಯಕರ ಸಮ್ಮುಖದಲ್ಲಿ ಇವರೆಲ್ಲರೂ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿವಾನ್ ಮಾಜಿ ಸಂಸದ ಶಹಾಬುದ್ದೀನ್ ಪತ್ನಿ, ಪುತ್ರ ಆರ್ಜೆಡಿ ಸೇರ್ಪಡೆ
ತಾಯಿ-ಮಗ ಇಬ್ಬರೂ ಲಾಲು, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮತ್ತು ತೇಜಸ್ವಿ ಅವರನ್ನು ಶನಿವಾರ ತಡರಾತ್ರಿ ಪಾಟ್ನಾದ ಅವರ ನಿವಾಸದಲ್ಲಿ ಭೇಟಿ ಮಾಡಿದ್ದರು.

