ವಾಣಿಜ್ಯApple ಕಂಪನಿಗೆ ಬಿತ್ತು ₹47,700 ಕೋಟಿ ದಂಡ! ಹಾಗಾದ್ರೆ, ಟೆಕ್ ದೈತ್ಯ ಮಾಡಿದ ಮೋಸವಾದರೂ ಏನು?
ಅಮೆರಿಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪೇಟೆಂಟ್ ಉಲ್ಲಂಘನೆ ಪ್ರಕರಣದಲ್ಲಿ ಆಪಲ್ ಸಂಸ್ಥೆಗೆ ಯುಎಸ್ ಫೆಡರಲ್ ನ್ಯಾಯಾಲಯವು ಬರೋಬ್ಬರಿ 5.7 ಬಿಲಿಯನ್ ಡಾಲರ್ (ಅಂದಾಜು ₹47,700 ಕೋಟಿ ರೂ.) ದಂಡ ವಿಧಿಸಿದೆ. ಆ ಕುರಿತ ವರದಿ ಇಲ್ಲಿದೆ: