john Hastings

WCL: ಒಂದು ಓವರ್‌ನಲ್ಲಿ 18 ಎಸೆತ; ಪಾಕಿಸ್ತಾನದ ವಿರುದ್ಧ ಅನಗತ್ಯ ದಾಖಲೆ ಬರೆದ ಆಸ್ಟ್ರೇಲಿಯಾ ಮಾಜಿ ಆಟಗಾರ
ಕ್ರಿಕೆಟ್

WCL: ಒಂದು ಓವರ್‌ನಲ್ಲಿ 18 ಎಸೆತ; ಪಾಕಿಸ್ತಾನದ ವಿರುದ್ಧ ಅನಗತ್ಯ ದಾಖಲೆ ಬರೆದ ಆಸ್ಟ್ರೇಲಿಯಾ ಮಾಜಿ ಆಟಗಾರ

ಒತ್ತಡಕ್ಕೆ ಒಳಗಾದ ಹೇಸ್ಟಿಂಗ್ಸ್, ಮತ್ತೆ ಐದು ವೈಡ್ ಎಸೆತಗಳನ್ನು ಬೌಲ್ ಮಾಡಿದರು. ಆಗ ಪಾಕಿಸ್ತಾನ ಗೆಲ್ಲಲು ಬೇಕಾದ ರನ್‌ಗಳ ಸಂಖ್ಯೆಯೂ ಕೇವಲ ಐದು ಆಗಿತ್ತು. ಇದು ಪಂದ್ಯವನ್ನು ಗೆಲ್ಲಲು ಪಾಕಿಸ್ತಾನಕ್ಕೆ ನೆರವಾಯಿತು.

ಬೌಲಿಂಗ್ ವೇಳೆ ಶ್ವಾಸಕೋಶದಿಂದ ರಕ್ತ ಸ್ರಾವ, ಕ್ರಿಕೆಟ್ ಗೆ ವಿದಾಯ ಹೇಳಿದ ಜಾನ್​ ಹೇಸ್ಟಿಂಗ್ಸ್
ಕ್ರಿಕೆಟ್

ಬೌಲಿಂಗ್ ವೇಳೆ ಶ್ವಾಸಕೋಶದಿಂದ ರಕ್ತ ಸ್ರಾವ, ಕ್ರಿಕೆಟ್ ಗೆ ವಿದಾಯ ಹೇಳಿದ ಜಾನ್​ ಹೇಸ್ಟಿಂಗ್ಸ್

ಬೌಲಿಂಗ್ ಮಾಡುವ ವೇಳೆ ಶ್ವಾಸಕೋಶದಿಂದ ಪದೇ ಪದೇ ರಕ್ತಸ್ರಾವವಾದ ಕಾರಣ ಆಸಿಸ್ ಕ್ರಿಕೆಟಿಗ ಜಾನ್ ಹೇಸ್ಟಿಂಗ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

ಕ್ರಿಕೆಟ್‌ಗೆ ವಿದಾಯ ಹೇಳಿದ ಆಸೀಸ್ ವೇಗಿ ಜಾನ್ ಹೇಸ್ಟಿಂಗ್ಸ್
ಕ್ರಿಕೆಟ್

ಕ್ರಿಕೆಟ್‌ಗೆ ವಿದಾಯ ಹೇಳಿದ ಆಸೀಸ್ ವೇಗಿ ಜಾನ್ ಹೇಸ್ಟಿಂಗ್ಸ್

ಗಾಯದ ಮೇಲೆ ಬರೆ ಎಳೆದಂತೆ ಬ್ಯಾಕ್ ಟು ಬ್ಯಾಕ್ ಗಾಯದ ಸಮಸ್ಯೆಗೆ ತುತ್ತಾಗುತ್ತಿರುವ ಆಸ್ಟ್ರೇಲಿಯಾ ವೇಗಿ ಜಾನ್ ಹೇಸ್ಟಿಂಗ್ಸ್ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ...

ಗಾಯದ ಸಮಸ್ಯೆ: ಐಪಿಎಲ್‌ನಿಂದ ಕೆಕೆಆರ್ ವೇಗಿ ಹೇಸ್ಟಿಂಗ್ಸ್ ಔಟ್
ಕ್ರಿಕೆಟ್

ಗಾಯದ ಸಮಸ್ಯೆ: ಐಪಿಎಲ್‌ನಿಂದ ಕೆಕೆಆರ್ ವೇಗಿ ಹೇಸ್ಟಿಂಗ್ಸ್ ಔಟ್

ಅಭ್ಯಾಸದ ವೇಳೆ ಕಾಲಿಗೆ ಗಾಯ ಮಾಡಿಕೊಂಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗಿ ಜಾನ್ ಹೇಸ್ಟಿಂಗ್ಸ್ ಐಪಿಎಲ್ ಟೂರ್ನಿಯಿಂದ ಔಟ್...