John Bolton

ಪ್ರಧಾನಿ ಮೋದಿ ಜೊತೆಗಿನ ಟ್ರಂಪ್ ವೈಯಕ್ತಿಕ ಬಾಂಧವ್ಯ 'ಇದೀಗ ಮುಗಿದಿದೆ', ಇದು ಎಲ್ಲರಿಗೂ ಪಾಠ: ಅಮೆರಿಕದ ಮಾಜಿ ಅಧಿಕಾರಿ
ಟ್ರಂಪ್ ಅವರ ಮೊದಲ ಅವಧಿಯಲ್ಲಿ NSA ಆಗಿ ಸೇವೆ ಸಲ್ಲಿಸಿದ್ದ ಬೋಲ್ಟನ್, ತಮ್ಮ ಮಾಜಿ ಬಾಸ್ ಅನ್ನು ವ್ಯಾಪಕವಾಗಿ ಟೀಕಿಸಿದ್ದಾರೆ.

ದಶಕಗಳ ಪ್ರಯತ್ನಕ್ಕೆ Trump ಕೊಳ್ಳಿ ಇಟ್ಟಿದ್ದಾರೆ; ಅಧ್ಯಕ್ಷರ ಆತುರದ ನಿರ್ಧಾರಗಳೇ ಭಾರತ-ರಷ್ಯಾ-ಚೀನಾ ದೋಸ್ತಿಗೆ ಕಾರಣ!
ಭಾನುವಾರ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಪ್ರಧಾನಿ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ತಮ್ಮ ದ್ವಿಪಕ್ಷೀಯ ಭೇಟಿಯ ಸಮಯದಲ್ಲಿ ಜಾಗತಿಕ ವ್ಯಾಪಾರವನ್ನು ಸ್ಥಿರಗೊಳಿಸುವಲ್ಲಿ ಭಾರತ ಮತ್ತು ಚೀನಾದ ಆರ್ಥಿಕತೆಗಳ ಪಾತ್ರವನ್ನು ಒಪ್ಪಿಕೊಂಡರು.

ಭಾರತದ ಮೇಲೆ ಸುಂಕ ವಿಧಿಸಿದ್ದನ್ನು ಟೀಕಿಸಿದ್ದ ಟ್ರಂಪ್ ಆಪ್ತ, ಮಾಜಿ NSA ಮುಖ್ಯಸ್ಥನ ಮನೆ ಮೇಲೆ FBI ದಾಳಿ!
ಜಾನ್ ಬೋಲ್ಟನ್ ಟ್ರಂಪ್ ಅವರ ಮಾಜಿ ಸಹಾಯಕರಾಗಿದ್ದು ಸುಂಕಗಳ ಕುರಿತು ಹಲವಾರು ಬಾರಿ ಅಮೆರಿಕ ಸರ್ಕಾರವನ್ನು ಟೀಕಿಸಿದ್ದರು.

ಚೀನಾಕ್ಕೆ ವಿನಾಯ್ತಿ ನೀಡಿ ಭಾರತದ ಮೇಲೆ ಅಮೆರಿಕ ದುಪ್ಪಟ್ಟು ಸುಂಕ: 'ಮಹಾ ತಪ್ಪು' ಎಂದ ಟ್ರಂಪ್ ಮಾಜಿ ಆಪ್ತ!
ಟ್ರಂಪ್ ಏಪ್ರಿಲ್‌ನಲ್ಲಿ ಚೀನಾದೊಂದಿಗೆ ಕಿರು ವ್ಯಾಪಾರ ವಾರ್ ನಲ್ಲಿ ತೊಡಗಿದ್ದರು ಆದರೆ ತದನಂತರ ಯಾವುದೇ ಬಿಕ್ಕಟ್ಟು ಸೃಷ್ಟಿಯಾಗದಂತೆ ತಡೆಹಿಡಿಯಲಾಗಿತ್ತು. ಒಪ್ಪಂದವೊಂದು ಇನ್ನೂ ಬಾಕಿಯಿದೆ.

