ದೇಶಅಗ್ನಿಶಾಮಕ ಸಿಬ್ಬಂದಿ ಜೀವ ಒತ್ತೆಯಿಟ್ಟು ರಕ್ಷಿಸಿದ್ದರೂ Hijab ತರಲೆಂದು ಮನೆಗೆ ಹೋಗಿದ್ದ ಸಾದಿಯಾ ಸಜೀವ ದಹನ; ಉಮ್ರಾ ಯಾತ್ರೆ ಮನೆಯಲ್ಲಿ ಶೋಕದ ಅಲೆ!
ಸಾದಿಯಾ ಎರಡನೇ ಮಹಡಿಯ ಕೋಣೆಯಲ್ಲಿ ನಮಾಜ್ ಮಾಡುತ್ತಿದ್ದಳು. ಹೊಗೆಯ ನಡುವೆಯೇ ಆಕೆ ತನ್ನ ಚಿಕ್ಕಪ್ಪನಿಗೆ ಕರೆ ಮಾಡಿ ತಾನು ಸಿಲುಕಿರುವ ಬಗ್ಗೆ ಮಾಹಿತಿ ನೀಡಿದ್ದಳು.