Job prospects

ಹೆಚ್ಚಿನ ಉದ್ಯೋಗಾವಕಾಶಗಳ ಭರವಸೆ ಹುಟ್ಟುಹಾಕಿದ ಕರ್ನಾಟಕದ 'ಮಿಷನ್ ಗೋಲ್ಡ್'!
ಹಾವೇರಿ, ಕೊಪ್ಪಳ, ಮಂಡ್ಯ, ಚಿತ್ರದುರ್ಗ ಮತ್ತು ಬಳ್ಳಾರಿ ಸೇರಿದಂತೆ ಕೆಲವು ಸ್ಥಳಗಳಲ್ಲಿ ಚಿನ್ನದ ನಿಕ್ಷೇಪ ಇರುವುದು ಪರಿಶೋಧನೆಯಿಂದ ತಿಳಿದು ಬಂದಿದೆ.

ಬ್ರೆಕ್ಸಿಟ್ ಎಫೆಕ್ಟ್: ಯುಕೆ ಯಲ್ಲಿ ಭಾರತೀಯರ ಉದ್ಯೋಗ ಭವಿಷ್ಯ ಉಜ್ವಲ!
ಬ್ರಿಟನ್ ಯೂರೋಪಿಯನ್ ಒಕ್ಕೂಟದಿಂದ ಹೊರಬರುವ ನಿರ್ಧಾರದಿಂದ ಉಂಟಾಗಲಿರುವ ಪರಿಣಾಮಗಳ ಬಗ್ಗೆ ವಿಶ್ಲೇಷಣೆ ನಡೆಯುತ್ತಿದ್ದು, ಭಾರತೀಯರ ಉದ್ಯೋಗ ದೃಷ್ಟಿಯಿಂದ ಯುಕೆ ಯುರೋಪಿಯನ್ ಒಕ್ಕೂಟದಿಂದ ಹೊರಬಂದಿರುವುದರಿಂದ ಒಳಿತಾಗಲಿದೆ

