ವಿದೇಶPromotion ಸಿಗದ್ದಕ್ಕೆ ಅಸೂಯೆ: ಬಡ್ತಿ ಸಿಕ್ಕ ಸಹೋದ್ಯೋಗಿ ಕುಡಿಯುವ ಬಾಟಲಿಗೆ ವಿಷ ಬೆರೆಸಿದ ವಿಡಿಯೋ ವೈರಲ್!
ಪ್ರತಿಯೊಂದು ಕಚೇರಿಯಲ್ಲಿ, ವೇತನ ಹೆಚ್ಚಳದ ದಿನವು ಕೆಲವರಿಗೆ ಸಂತೋಷ ತಂದರೆ ಇನ್ನು ಕೆಲವರಿಗೆ ದುಃಖವನ್ನು ತರುತ್ತದೆ. ಕೆಲವರಿಗೆ ಬಡ್ತಿ ಸಿಕ್ಕರೆ, ಇನ್ನು ಕೆಲವರಿಗೆ ನಿರಾಶೆಯಾಗುತ್ತದೆ. ಆದರೆ ಈ ಸಂಬಳ ಹೆಚ್ಚಳ ಮತ್ತು ಬಡ್ತಿಯಿಂದಾಗಿ ಕಚೇರಿಯಲ್ಲಿ ಕೊಲೆಗೆ ಸಂಚು ರೂಪಿಸಿದಾಗ ಏನಾಗುತ್ತದೆ?