Job portal

'ಸಂಸದ್ ಉದ್ಯೋಗ ಮಿತ್ರ' ಕಾರ್ಯಯೋಜನೆಯ ಉದ್ಘಾಟನೆ
ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವೀ ಸೂರ್ಯ ನೇತೃತ್ವದಲ್ಲಿ, ಫಿಡಿಲಿಟಸ್ ಕಾರ್ಪ್ , ಶಿಲ್ಪಾ ಫೌಂಡೇಶನ್ ಮತ್ತು ಆಕ್ಟ್ ಫೌಂಡೇಶನ್ ಸಹಯೋಗದೊಂದಿಗೆ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 'ಸಂಸದ್ ಉದ್ಯೋಗ ಮಿತ್ರ' ಎನ್ನುವ ನೂತನ ವೇದಿಕೆ ಆರಂಭಿಸಲಾಗಿದೆ.

ಎಂಎಸ್ಎಂಇ ಕ್ಷೇತ್ರಕ್ಕೆ ಶೀಘ್ರವೇ ಉದ್ಯೋಗ ಪೋರ್ಟಲ್
ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯೋಗ ಪೋರ್ಟಲ್ ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ.

