ಅತ್ಯಂತ ಬೇಡಿಕೆ ಕ್ಷೇತ್ರವಾಗಿದ್ದ ಟೆಲಿಕಾಂ ಈಗ ಉದ್ಯೋಗ ಕಡಿತ ಎದುರಿಸುತ್ತಿದ್ದು, ಮುಂದಿನ 6-9 ತಿಂಗಳಲ್ಲಿ ಉದ್ಯೋಗ ಕಡಿತದ ಸಂಖ್ಯೆ 80,000-90,000 ದಾಟಲಿದೆ ಎಂದು ವರದಿಯೊಂದು ತಿಳಿಸಿದೆ.