ಬ್ರೆಜಿಲ್ನ ರಿಯೋ ಡಿ ಜೆನಿರೋದ ಪುಟ್ಟ ದ್ವೀಪದಲ್ಲಿರುವ ಜೋಯೋ ಪರೇರಾ ಅವರ ಮನೆಗೆ ಪ್ರತೀ ವರ್ಷ 8000 ಕಿಲೋ ಮೀಟರ್ ಸಂಚರಿಸಿ ಒಂದು ಪೆಂಗ್ವಿನ್ ಬರುತ್ತಿದೆ...