Jnana Bharati campus

ಜ್ಞಾನಧ ನಿಧಿ: ಡಾ.ಅಂಬೇಡ್ಕರ್ ತತ್ವಗಳನ್ನು ಸಂಭ್ರಮಿಸುವ 'ನಾಗಲೋಕ ಶಿಲ್ಪವನ'
ನಾಗಲೋಕ ಶಿಲ್ಪವನವು ಕೇವಲ ಉದ್ಯಾನವನವಾಗದೆ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ವರ್ತಮಾನದಲ್ಲಿ ಗತಕಾಲದಲ್ಲಿ ತೊಡಗಿಸಿಕೊಳ್ಳುವ ಜಾಗವಾಗಿ ರೂಪಿಸಲಾಗಿದೆ.

ಜ್ಞಾನಭಾರತಿ ಆವರಣದೊಳಗೆ ಸಾಕು ಪ್ರಾಣಿಗಳ ಪ್ರವೇಶಕ್ಕೆ ನಿರ್ಬಂಧ
ಇನ್ನೂ ಮುಂದೆ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದೊಳಗೆ ನಾಯಿಯೊಂದಿಗೆ ಜನರು ಮುಂಜಾನೆ ವಾಕಿಂಗ್ ಮಾಡುವಂತಿಲ್ಲ. ಈ ಆದೇಶ ಶೀಘ್ರದಲ್ಲಿಯೇ ಜಾರಿಗೆ ಬರಲಿದೆ.

