ದೇಶನಿಷೇಧಿತ ಸಂಘಟನೆ J&K AAC, JKIM ಗಳಿಂದ ದೂರವಿರಿ, ಇಲ್ಲವೆ ಕಾನೂನು ಕ್ರಮ ಎದುರಿಸಿ: ಶ್ರೀನಗರ ಪೊಲೀಸರ ಎಚ್ಚರಿಕೆ!
ಕೇಂದ್ರ ಸರ್ಕಾರ ಮಾರ್ಚ್ 11ರಂದು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, 1967ರ ಅಡಿಯಲ್ಲಿ ಮಿರ್ವೈಜ್ ಅವರ ಎಎಸಿ ಮತ್ತು ಮಸ್ರೂರ್ ಅಬ್ಬಾಸ್ ಅನ್ಸಾರಿಯ ಜಮ್ಮು ಮತ್ತು ಕಾಶ್ಮೀರ ಇತ್ತೆಹಾದುಲ್ ಮುಸ್ಲಿಮೀನ್ (ಜೆಕೆಐಎಂ) ಅನ್ನು ಐದು ವರ್ಷಗಳ ಕಾಲ ನಿಷೇಧಿಸಿತು.