ದೇಶಜಮ್ಮು-ಕಾಶ್ಮೀರ: ಫಾರೂಕ್ ಅಬ್ದುಲ್ಲಾ ರಾಜ್ಯಸಭೆಗೆ; ಒಮರ್ ಸಂಪುಟದಲ್ಲಿ ಕಾಂಗ್ರೆಸ್ ಗೆ ಒಂದು ಸಚಿವ ಸ್ಥಾನ
ನೂತನ ಜಮ್ಮು-ಕಾಶ್ಮೀರ ಸರ್ಕಾರದಲ್ಲಿ ಕೇವಲ 10 ಸಚಿವರು ಇರಬಹುದು. ಅವರಲ್ಲಿ ಸಿಎಂ ಕೂಡ ಒಳಗೊಂಡಿರುತ್ತಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಆರು ಸ್ಥಾನಗಳನ್ನು ಗೆದ್ದುಕೊಂಡಿದೆ.