ರಾಜ್ಯಕೊರೋನಾ: ಪಾದರಾಯನಪುರ, ಬಾಪೂಜಿನಗರದ ಬಳಿಕ ಬೆಂಗಳೂರಿನ ಮತ್ತೊಂದು ವಾರ್ಡ್ ಸೀಲ್ ಡೌನ್ ಸಾಧ್ಯತೆ!
ದೇಶಾದ್ಯಂತ ಮಾರಕವಾಗಿ ಹಬ್ಬುತ್ತಿರುವ ಕೊರೋನಾ ವೈರಸ್ ಹರಡುವಿಕೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಸೀಲ್ ಡೌನ್ ಕ್ರಮಕ್ಕೆ ಸಿಲಿಕಾನ್ ಸಿಟಿಯ ಮತ್ತೊಂದು ವಾರ್ಡ್ ಒಳಗಾಗುವ ಸಾಧ್ಯತೆ ನಿಚ್ಚಳವಾಗಿದೆ.