ಕ್ರೀಡೆಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್: ಜೀತೇಂದ್ರಗೆ ಬೆಳ್ಳಿ, ರಾಹುಲ್, ದೀಪಕ್ ಗೆ ಕಂಚು
ಭಾನುವಾರ ಇಲ್ಲಿನ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಜಿತೇಂದ್ರ 74 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರೆ, ರಾಹುಲ್ ಅವೇರ್ 61 ಕೆಜಿ ಮತ್ತು ದೀಪಕ್ ಪುನಿಯಾ 86 ಕೆಜಿ ತೂಕದಲ್ಲಿ ಕಂಚು ಗೆದ್ದಿದ್ದಾರೆ.